24-08-2019 11:32 PM
Helpline : 76249 65555
ದಿಗ್ವಿಜಯ ಬ್ರೇಕಿಂಗ್ ನ್ಯೂಸ್
ಬೆಳಗಾವಿ: ಬೈಲಹೊಂಗಲ ತಾಲೂಕಿನ ಅನುಗೋಳ ಗ್ರಾಮದ ಬಳಿ ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ; ಬೈಕ್​ನಲ್ಲಿದ್ದ ಬಸಪ್ಪ ಉಳ್ಳೆಗಡ್ಡಿ (೨೫), ಸತೀಶ್ (೨೮) ಸಾವು; ಮೃತರು ಹೊಳಿನಾಗಲಾಪೂರ ಗ್ರಾಮದ ನಿವಾಸಿಗಳು; ಬೈಲಹೊಂಗಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಮಂಗಳೂರು: ನಗರದ ಹೊರವಲಯದಲ್ಲಿನ ಕುಂಪಲ ಎಂಬಲ್ಲಿ ಹುಲಿವೇಷಧಾರಿ ವಸಂತ್ ಗರೋಡಿ ಸಾವು; ಹುಲಿವೇಷ ಧರಿಸಿದ ಸ್ಥಿತಿಯಲ್ಲೇ ಬಾವಿಗೆ ಬಿದ್ದ ವಸಂತ್; ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಶಂಕೆ; ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಯಾದಗಿರಿ: ಶಹಾಪುರದಲ್ಲಿ ಹನಿಟ್ರ್ಯಾಪ್ ಹಿನ್ನೆಲೆ; ಶಹಾಪುರ ಪೊಲೀಸರಿಂದ ರಮೇಶ್ ರಾಠೋಡ, ಸಿದ್ಧನಗೌಡ ಪಾಟೀಲ, ಮುಂಜುಳಾ ರಾಠೋಡ, ಮೇಘಾ ಬಂಧನ; ಸಂತ್ರಸ್ತ ವ್ಯಕ್ತಿಯ ದೂರಿನನ್ವಯ ಪೊಲೀಸರಿಂದ ಬಂಧನ; ವ್ಯಕ್ತಿ ಬಳಿ ₹8 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳು; ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ; ೧೦೩ ತಾಲೂಕು ಪ್ರವಾಹಪೀಡಿತ ಎಂದು ಘೋಷಣೆ; ಪ್ರವಾಹದಿಂದ ೭.೫೩ ಲಕ್ಷ ಮನೆಗಳಿಗೆ ಹಾನಿಯಾಗಿದೆ; ಪ್ರತಿ ಕುಟುಂಬಕ್ಕೆ ₹೧೦ ಸಾವಿರ ತಕ್ಷಣದ ಪರಿಹಾರ; ಮನೆ ಕಟ್ಟೋವರೆಗೂ ಬಾಡಿಗೆ ರೂಪದಲ್ಲಿ ₹೫ ಸಾವಿರ ಪರಿಹಾರ; ಮನೆ ಸಂಪೂರ್ಣವಾಗಿ ಹಾನಿಯಾಗಿದ್ರೆ ₹೫ ಲಕ್ಷ ಪರಿಹಾರ; ಮನೆ ಸ್ವಲ್ಪ ಭಾಗ ಹಾನಿಯಾಗಿದ್ರೆ ₹೧ ಲಕ್ಷ ಪರಿಹಾರ ಘೋಷಣೆ-ಸಿಎಂ ಬಿ.ಎಸ್​.ಯಡಿಯೂರಪ್ಪ
ಶಿವಮೊಗ್ಗ: ಅಬ್ಬಿ ಫಾಲ್ಸ್​ನಲ್ಲಿ ತಪ್ಪಿದ ಭಾರಿ ಅನಾಹುತ; ಫಾಲ್ಸ್​ನಲ್ಲಿ ಕೊಚ್ಚಿಹೋಗಿದ್ದ ಪ್ರವಾಸಿಗರ ರಕ್ಷಣೆ; ಹೊಸನಗರದ ಯಡೂರು ಸಮೀಪದ ಅಬ್ಬಿ ಫಾಲ್ಸ್; ಶಿವಮೊಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು; ಫಾಲ್ಸ್ ನೋಡಲು ಬಂದಿದ್ದ 4-5 ಪ್ರವಾಸಿಗರ ಗುಂಪು; ಕಾಲುಜಾರಿ ನೀರಿನಲ್ಲಿ ಕೊಚ್ಚಿಹೋಗಿದ್ದ ಪ್ರವಾಸಿಗರು; ಹಗ್ಗದ ಮೂಲಕ ಪ್ರವಾಸಿಗರನ್ನು ರಕ್ಷಿಸಿದ ಸ್ಥಳೀಯರು; ಯುವಕರ ಸಾಹಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ
ಭಾರತೀಯ ಪೈಲಟ್​ ಎಂದು ತಿಳಿದು ಪಾಕ್​ ಪೈಲಟ್​ನನ್ನು ಕೊಂದ
ನವದೆಹಲಿ: ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಹೊಡೆದುರುಳಿಸಿದ ಪಾಕಿಸ್ತಾನದ ಎಫ್​-16 ವಿಮ....
02-03-2019 13:50:11READ MORE...
ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆ
ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಹೊಡೆದುರುಳಿಸಿದ ಅಮೆರಿಕ ನಿರ್ಮಿತ ಎಫ್​-16 ಯುದ್ಧವಿಮಾನವ....
02-03-2019 13:48:40READ MORE...
ಪುಲ್ವಾಮಾ ದಾಳಿ ಮಾಡಿದ್ದು ನಾವಲ್ಲ ಎಂದು ಜೆಇಎಂ ನಾಯಕರು ಹ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದು ನಾವಲ್ಲ ಎಂದು ಜ....
02-03-2019 13:48:03READ MORE...
ಪುಲ್ವಾಮಾ ಉಗ್ರ ದಾಳಿಯ ಸ್ಥಳದಿಂದ 4 ಕಿ.ಮೀ. ದೂರದಲ್ಲಿ ಐಇ
ನವದೆಹಲಿ: ಸಿಆರ್‌ಪಿಎಫ್‌ನ ಯೋಧರ ಮೇಲೆ ಫೆ. 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಯ ಸ್ಥಳದಿಂದ ಕೇವಲ 4....
02-03-2019 13:45:29READ MORE...
ಜಮಾತ್​ ಎ ಇಸ್ಲಾಮಿ ನಾಯಕರಿಗೆ ಸೇರಿದ ಆಸ್ತಿಗಳನ್ನು ಜಪ್ತಿ
ಶ್ರೀನಗರ: ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ನಿಷೇಧಕ್ಕೆ ಒಳಗಾಗಿದ್ದ ಜಮಾತ್​ ಎ ಇಸ್ಲಾಮಿ ಸಂಘಟನೆಯ ನಾಯಕರಿಗೆ ಸೇರಿದ ಮನೆ ಮತ್ತು ಇತ....
02-03-2019 12:55:15READ MORE...
ಪಾಕ್‌ ಪರ‌ ಶಿಕ್ಷಕನ ಹೇಳಿಕೆ: ಮಂಡಿಯೂರಿ‌ ಕ್ಷಮೆ‌ಯಾಚನೆ
ವಿಜಯಪುರ: ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ಸಂಬಂಧಿಸಿದಂತೆ ಪಾಕ್ ನಡೆ‌‌ ಸಮರ್ಥಿಸಿಕೊಂಡಿದ್ದಲ್ಲದೆ, ಭಾರತದ ಪರ ಅಪಪ್ರಚಾರದಲ್....
02-03-2019 12:54:42READ MORE...
ಮತದಾನಕ್ಕೂ 48 ಗಂಟೆ ಮೊದಲು ಮೌನಾವಧಿಗೆ ಒಳಪಡಲಿವೆ ವಾಟ್ಸ್
ನವದೆಹಲಿ: ಮತದಾನಕ್ಕೆ 48 ಗಂಟೆಗಳು ಬಾಕಿಯಿರುವಂತೆ ಬಹಿರಂಗ ಪ್ರಚಾರ ಸ್ಥಗಿತಗೊಳ್ಳುವುದು ಸಾಮಾನ್ಯ. ಇದೀಗ ಇಂಥದ್ದೇ ನಿಯಮ ಸಾಮಾಜಿಕ ....
02-03-2019 12:54:09READ MORE...
ಪ್ರಧಾನಿ ಮೋದಿ ಪರಾಕ್ರಮ ಪಾಕ್‌ನಿಂದ ಪೈಲಟ್ ಹಿಂತಿರುಗುವುದ
ನವದೆಹಲಿ: ಪಾಕ್‌ ಸೈನಿಕರಿಗೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಸೆರೆಸಿಕ್ಕ ಎರಡು ದಿನಗಳ ಬಳಿಕ ಹಿ....
02-03-2019 12:53:45READ MORE...
❮ Previous Next ❯